ಸರ್ ಬೆಂಗಳೂರು ಜೀವನ ಕಷ್ಟ. ಡೈಲಿ 12 ಸಾವಿರ ದುಡಿಲೇಬೇಕು!!Sir Bangalore life is difficult..!!Thindi point!!

Описание к видео ಸರ್ ಬೆಂಗಳೂರು ಜೀವನ ಕಷ್ಟ. ಡೈಲಿ 12 ಸಾವಿರ ದುಡಿಲೇಬೇಕು!!Sir Bangalore life is difficult..!!Thindi point!!

ಶಂಕರ್ ಅನುಷಾ ಇಬ್ಬರು ಪದವೀಧರರು.ಇಬ್ಬರು ತಕ್ಕಮಟ್ಟಿನ ಸಂಬಳದಲ್ಲಿದ್ದರು.ಶಂಕರ್ ಅವರ ತಂದೆ ಭಟ್ಟರು.ಅಡಿಗೆ ಕೆಲಸದಿಂದ ಪರಿಣಿತಿ ಹೊಂದಿರುವ ಕಾರಣ ಶಂಕರವರಿಗೂ ಅಡಿಗೆ ಆಸಕ್ತಿ ಇದ್ದಿದ್ದರಿಂದ ತಿಂಡಿ ಪಾಯಿಂಟ್ ಶುರುವಾಯ್ತು. ಮನೆಯಲ್ಲೇ ಮಾಡಿದ ಅಡುಗೆ ಮತ್ತು ಶಂಕರ್ ರವರ ಕೈ ರುಚಿಯಿಂದ ತಿಂಡಿಪಾಯಿಂಟ್ ಅಚ್ಚುಕಟ್ಟಾಗಿ ನಡೆಯುತ್ತಿದೆ. ಕೆಲಸದಿಂದ ಬರುವ ಸಂಬಳಕ್ಕಿಂತ ಇಲ್ಲಿ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ.ಸ್ವಂತ ಉದ್ಯೋಗ ಹಣದ ಜೊತೆಗೆ ಆತ್ಮವಿಶ್ವಾಸ ತಂದುಕೊಟ್ಟಿದೆ .

Shankar and Anusha are two graduates.Both of them were earning decent salaries.Shankar's father was Bhatt.Since Shankar was also interested in cooking as he was an expert in kitchen work, Tindi Point started. The snack point is running smoothly with home cooking and Shankar's hand tasting. He is earning more here than the salary from work. Along with his own job money, he has brought confidence.

ವಿಳಾಸ: ತಿಂಡಿ ಪಾಯಿಂಟ್
ಶ್ರೀ ಕಲ್ಯಾಣ ವೆಂಕಟೇಶ್ವರ ದೇವಸ್ಥಾನ ಎದುರಿಗೆ
ಗೋಕುಲ್ ಬಸ್ ಸ್ಟಾಪ್, ಮತ್ತಿಕೆರೆ ಬೆಂಗಳೂರು,

Shankar:8792190993

map:https://maps.app.goo.gl/zfES7BRDrd9UV...

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке