Hrudayapurvakavagi(ಹೃದಯಪೂರ್ವಕವಾಗಿ)

Описание к видео Hrudayapurvakavagi(ಹೃದಯಪೂರ್ವಕವಾಗಿ)

Hrudayapurvakavagi (ಹೃದಯಪೂರ್ವಕವಾಗಿ)
ಆತನ ಮಗನ ಸುವಾರ್ತೆಯನ್ನು ಸಾರುತ್ತಾ ಆತನನ್ನೇ ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ.
ರೋಮಾಪುರದವರಿಗೆ 1:9
For God is my witness, whom I serve with my spirit in the gospel of His Son, that without ceasing I make mention of you always in my prayers,
Romans 1:9
Lyrics-
ಹೃದಯಪೂರ್ವಕವಾಗಿ ನಿನ್ನನಾರಾಧಿಸುವೆ
ನಿತ್ಯ ನಿತ್ಯಕೂ ನಿನ್ನನಾರಾಧಿಸುವೆ ||೨||
ನೀನೇ ಉನ್ನತ ನೀನೇ ಶ್ರೇಷ್ಠ
ಮಹಿಮೆ ನಿನಗೆ||೨||

ಆತ್ಮದಿಂದಲೇ ನಿನ್ನನಾರಾಧಿಸುವೆ
ಸತ್ಯದಿಂದಲೇ ನಿನ್ನನಾರಾಧಿಸುವೆ ||೨||
ನೀನೇ ಸತ್ಯವು
ನೀನೇ ಜೀವವು
ಸ್ತುತ್ತಿ ನಿನಗೆ||೨||

ಪ್ರೀತಿಯಿಂದಲೇ ನಿನ್ನನಾರಾಧಿಸುವೆ
ಕೃಪೆಯಿಂದಲೇ ನಿನ್ನನಾರಾಧಿಸುವೆ||೨||
ನೀನೇ ಯೋಗ್ಯನು
ನೀನೇ ಶಕ್ತನು
ಘನತೆ ನಿನಗೆ||೨||
Song Lyrics, composer and singer - Pastor Roshan Lobo

Music -

Music programmed & Arranged by Sanjay Rodrigues

Mixed and mastered by Roshan Dsouza Angelore at Studio 5.

Lead singer - Pastor Roshan Lobo

Backing vocals - Shilpa cutinha & Dealle Dsouza.

Lead Guitarist - Roshan Dsouza Angelore

Audio Studio credits.

WOV Studio - Sanjay Rodrigues
Studio 5 - Roshan Dsouza Angelore & Sanjay Rodrigues


video credits-
Cinematography and Editing- Winny Production


Copyrights 2020 © Word of victory | All rights reserved | Any unauthorised broadcasting, public performance, copying or re-recording of this music or video without prior permission from Word of victory church, will constitute an infringement of copyright.

Комментарии

Информация по комментариям в разработке