ಈ ರೀತಿ ಚಟ್ನಿ ಮಾಡಿ 2 ರಿಂದ 3 ದಿನ ಉಪಯೋಗಿಸಬಹುದು ಬಾಯಿ ಚಪ್ಪರಿಸುವಷ್ಟು ರುಚಿ I How To Make Raw Mango Chutney

Описание к видео ಈ ರೀತಿ ಚಟ್ನಿ ಮಾಡಿ 2 ರಿಂದ 3 ದಿನ ಉಪಯೋಗಿಸಬಹುದು ಬಾಯಿ ಚಪ್ಪರಿಸುವಷ್ಟು ರುಚಿ I How To Make Raw Mango Chutney

#bhagyatvrecipes #mangorecipes #chutney #recipesinkannada #kannadacookingrecipes

ಮಾವಿನಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ಮಾವಿನಕಾಯಿ 1 ಕಪ್
ಬೇಡಿಗಿ ಮೆಣಸಿನಕಾಯಿ 5 ರಿಂದ 6
ಖಾರದ ಮೆಣಸಿನಕಾಯಿ 8
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಬೆಳ್ಳುಳ್ಳಿ 4 ರಿಂದ 5 ಎಸಳು
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ದನಿಯಾ ಕಾಳು 1 ಟೀ ಸ್ಪೂನ್
ಜೀರಿಗೆ ಅರ್ಧ ಟೀ ಸ್ಪೂನ್
ಮೆಂತ್ಯ ಕಾಳು ಕಾಲು ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
https://saptham.com/
ಕರೆ ಮಾಡಿ - 9606983384 / +918310860445
http://amazon.in/saptham

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке