ಈ ರೀತಿ ಅದ್ಭುತವಾದ ರುಚಿಯ ಪೈನಾಪಲ್ ಗೊಜ್ಜು ಮದುವೆ ಮನೆ ಶೈಲಿಯಲ್ಲಿ ಮಾಡಿ ನೋಡಿ I South Indian Pineapple Gojju

Описание к видео ಈ ರೀತಿ ಅದ್ಭುತವಾದ ರುಚಿಯ ಪೈನಾಪಲ್ ಗೊಜ್ಜು ಮದುವೆ ಮನೆ ಶೈಲಿಯಲ್ಲಿ ಮಾಡಿ ನೋಡಿ I South Indian Pineapple Gojju

ಮದುವೆ ಮನೆ ಶೈಲಿಯ ಪೈನಾಪಲ್ ಗೊಜ್ಜು ಮಾಡಲು ಬೇಕಾದ ಪದಾರ್ಥಗಳು
ಪೈನಾಪಲ್ 1 ಕಪ್
ಒಣ ಕೊಬ್ಬರಿ ಅರ್ಧ ಕಪ್
ಬೆಲ್ಲ 5 ಟೇಬಲ್ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 8 ರಿಂದ 10
ಹುಣಸೆಹಣ್ಣು 2 ನಿಂಬೆಹಣ್ಣು ಗಾತ್ರದಷ್ಟು
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಕಾಳು ಮೆಣಸು 8 ರಿಂದ 10
ಮೆಂತ್ಯ ಕಾಳು 1/2 ಟೀ ಸ್ಪೂನ್
ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು


Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

#pineapple #gojju #bhagyatvkannada #bhagyatvrecipes #bhagyatv

Комментарии

Информация по комментариям в разработке