ಕತ್ತಲೆ ರಾತ್ರಿಯಲ್ಲಿ, ವಿದೇಶದಲ್ಲಿ ದಾರಿ ಮಿಸ್ ಮಾಡಿಕೊಂಡಿದ್ದ ಪುನೀತ್ | Puneeth Rajkumar | Vijay Karnataka

Описание к видео ಕತ್ತಲೆ ರಾತ್ರಿಯಲ್ಲಿ, ವಿದೇಶದಲ್ಲಿ ದಾರಿ ಮಿಸ್ ಮಾಡಿಕೊಂಡಿದ್ದ ಪುನೀತ್ | Puneeth Rajkumar | Vijay Karnataka

ಪುನೀತ್ ರಾಜ್‌ಕುಮಾರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಘಟನೆಯೊಂದನ್ನು ವಿಜಯ ಕರ್ನಾಟಕ ವೆಬ್‌ ಜೊತೆಗೆ ಎನ್‌.ಎಸ್‌.ರಾಜ್‌ಕುಮಾರ್ (ವಜ್ರೇಶ್ವರಿ ಕುಮಾರ್) ಹಂಚಿಕೊಂಡಿದ್ದಾರೆ. ಆಸ್ಟ್ರಿಯಾಗೆ ಹೋಗಿದ್ದಾಗ ಒಮ್ಮೆ ಪುನೀತ್ ಮತ್ತು ಎನ್‌.ಎಸ್‌.ರಾಜ್‌ಕುಮಾರ್ ದಾರಿ ಮಿಸ್ ಮಾಡಿಕೊಂಡಿದ್ದರು. ಗೊತ್ತಿಲ್ಲದ ಜಾಗದಲ್ಲಿ ರಾತ್ರಿ ಕಾಲ ಕಳೆದಿದ್ದರು. ಆ ರಾತ್ರಿ ಏನೇನೆಲ್ಲಾ ಆಯ್ತು ಎಂಬ ಇಂಟ್ರೆಸ್ಟಿಂಗ್ ಘಟನೆಯನ್ನು ಈ ವಿಡಿಯೋದಲ್ಲಿ ಎನ್.‌ಎಸ್.ರಾಜ್‌ಕುಮಾರ ವಿವರಿಸಿದ್ದಾರೆ.

#PuneethRajkumar #NSRajkumar #Australia


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке