😂ನಿನ್ನನ್ ಸರಿ ಮಾಡ್ಲಿಕ್ ಈ ಜನ್ಮದಲ್ಲ್ ನಂಗ್ ಸಾಧ್ಯ ಇಲ್ಲ ಪುಣ್ಯಾತ್ಮ😂Kasarakod hasya😂Subrmanya Chittani😂HD

Описание к видео 😂ನಿನ್ನನ್ ಸರಿ ಮಾಡ್ಲಿಕ್ ಈ ಜನ್ಮದಲ್ಲ್ ನಂಗ್ ಸಾಧ್ಯ ಇಲ್ಲ ಪುಣ್ಯಾತ್ಮ😂Kasarakod hasya😂Subrmanya Chittani😂HD

ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...

ಪ್ರಸಂಗ : ಸುಭದ್ರಾ ಕಲ್ಯಾಣ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
ಚಂಡೆ : ಶ್ರೀ ಕುಮಾರ್ ಅಮೀನ್ ಕೊಕ್ಕರಣೆ

ಮುಮ್ಮೇಳದ ಕಲಾವಿದರು :
ಅರ್ಜುನ : ಶ್ರೀ ಅಣ್ಣಪ್ಪ ಮಾಗೋಡು
ಬಲರಾಮ : ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ (ಅತಿಥಿ)
ವನಪಾಲಕ : ಶ್ರೀ ಶ್ರೀಧರ್ ಭಟ್ ಕಾಸರಕೋಡ್ (ಅತಿಥಿ)

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ

Комментарии

Информация по комментариям в разработке