ಕೈಯ್ಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿ

Описание к видео ಕೈಯ್ಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿ

ಕೈಯ್ಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿ

ಜೀವನದಲ್ಲಿ ಪರಿಹಾರಕ್ಕಿಂತ ಪರಿವರ್ತನೆ ಮುಖ್ಯ. ಪರಿಹಾರ ಹುಡುಕುವ ಕಾರ್ಯಗಳು ಜೇಬಿಗೆ ಕತ್ತರಿ ಹಾಕುತ್ತದೆ. ನಮ್ಮಲ್ಲಿರುವ ಅವಿವೇಕವೇ ಹಣದ ಸಮಸ್ಯೆಗೆ ಮೂಲ ಕಾರಣ. ಸರಿಯಾದ ಯೋಜನೆ ಇಲ್ಲದಿರುವುದು ಮತ್ತು ನಮ್ಮ ಮಿತಿಗಿಂತ ಹೆಚ್ಚಿನದ್ದನ್ನು ಬಯಸುವುದೇ ಇದಕ್ಕೆ ಕಾರಣ. ಆಢಂಭರದ ಮದುವೆಗಳು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಯಂತ್ರ ತಂತ್ರಗಳು ಫಲಿಸಬೇಕೆಂದರೆ ಭಾವಶುದ್ಧಿ ಇರಬೇಕಾಗುತ್ತದೆ. ಭಾವನೆ ಶುದ್ಧವಿದ್ದರೆ ಸರ್ವವೂ ಸಮಸ್ಥಿತಿಯಲ್ಲಿರುತ್ತದೆ. ಶ್ರದ್ಧೆಯನ್ನು ಹೊರತು ಪಡಿಸಿದ ಕಾರ್ಯ ಎಂದಿಗೂ ಫಲಿಸುವುದಿಲ್ಲ. ರುದ್ರ ಪಾರಾಯಣ ಮಾಡುವುದರಿಂದ ದೇಹದ ಒಳಗಿರುವ ಅಣು ಶುದ್ಧವಾಗುತ್ತದೆ. ಧ್ಯಾನ-ಪ್ರಾಣಾಯಾಮಗಳು ನಮ್ಮ ಆಲೋಚನೆಯನ್ನು ಶುದ್ಧಗೊಳಿಸುವ ಪ್ರಕ್ರಿಯೆಯಾಗಿದೆ. ಪರಮಾತ್ಮನು ತ್ರಿಕರ್ಣ ಶುದ್ಧಿಯಿದ್ದರೆ ಮಾತ್ರ ಒಲಿಯುತ್ತಾನೆ. ಕಾಯಾ-ವಾಚಾ-ಮನಸಾ ಶುದ್ಧವಾಗಿರುವುದೇ ತ್ರಿಕರ್ಣ ಶುದ್ಧಿ. ನಾವು ಇತರರಿಗೆ ಮಾಡಿದ ನೋವು ನಮಗೆ ಖಾಯಿಲೆಯ ರೂಪದಲ್ಲಿ ಮರಳಿ ದೊರೆಯುತ್ತದೆ. ಚಿತ್ತದಲ್ಲಿರುವ ಹಳೆಯ ನೆನಪುಗಳು ಹೊರಬಂದಾಗ ದುಃಖ ಉಂಟಾಗುತ್ತದೆ. ನಮ್ಮ ಪ್ರಾರ್ಥನೆಯು ಇತರರ ಒಳಿತನ್ನು ಬಯಸುತ್ತದೆ ಎಂದಾದರೆ ಜಗತ್ತಿನ ಉದ್ಧಾರ ಸಾಧ್ಯ. ವ್ಯಕ್ತಿಯನ್ನು ದ್ವೇಷಿಸುವುದಕ್ಕಿಂತ ವ್ಯಕ್ತಿಯಲ್ಲಿರುವ ದುಷ್ಟ ಗುಣವನ್ನು ದ್ವೇಷ ಮಾಡಬೇಕು.

For More Videos:

ಮನೆ ಒಡತಿ ಹೇಗಿರಬೇಕು? | ಅವಧೂತ ಶ್ರೀ ವಿನಯ್ ಗುರೂಜಿ    • ಮನೆ ಒಡತಿ ಹೇಗಿರಬೇಕು? | ಅವಧೂತ ಶ್ರೀ ವಿನಯ...  

ಇದು ಕುಂಡಲಿನೀ ಶಕ್ತಿಯನ್ನು ಸಾಧಿಸುವ ರಹದಾರಿ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ಕುಂಡಲಿನೀ ಶಕ್ತಿಯನ್ನು ಸಾಧಿಸುವ ರಹದಾರ...  

ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮಾಹಿತಿ | ಅವಧೂತ ಶ್ರೀ ವಿನಯ್ ಗುರೂಜಿ
   • ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮ...  

ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ಶಿವರಾತ್ರಿ ಆಚರಿಸಿದ ಭಕ್ತಸಾಗರ ! | ಅವಧೂತ ಶ್ರೀ ವಿನಯ್ ಗುರೂಜಿ    • ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ಶಿವರಾತ್ರಿ...  

ಅವಧೂತರ ಶಿವಾರಾಧನೆ | ಶಿವರಾತ್ರಿ ವಿಶೇಷ | ಅವಧೂತ ಶ್ರೀ ವಿನಯ್ ಗುರೂಜಿ    • ಅವಧೂತರ ಶಿವಾರಾಧನೆ | ಶಿವರಾತ್ರಿ ವಿಶೇಷ | ...  

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies #hospital #medicine #Family #Familylife #buddha #buddhism

Комментарии

Информация по комментариям в разработке