ಸೋಯಾಬೀನ್ ಇಳುವರಿ ಕಂಡು ಬೆಚ್ಚಿಬಿದ್ದ ಕೃಷಿಕರು| Soybean grower’s Shocked by seeing the yield

Описание к видео ಸೋಯಾಬೀನ್ ಇಳುವರಿ ಕಂಡು ಬೆಚ್ಚಿಬಿದ್ದ ಕೃಷಿಕರು| Soybean grower’s Shocked by seeing the yield

ಮಾಹಿತಿ ಮತ್ತು ಜ್ಞಾನದ ಕೊರತೆಯಿಂದಾಗಿ, ಇವತ್ತು ತಿಳಿದೊ, ತಿಳಿಯದೆಯೊ ಕೃಷಿ ರಂಗಕ್ಕೆ ಶಾಪವಾಗಿ ಪರಿಣಮಿಸಿರುವ ರಾಸಾಯನಿಕ ಗೊಬ್ಬರವನ್ನ ಬಳಸಿ, ಸಾಕಷ್ಟು ರೈತರು ಕೃಷಿ ಮಾಡುತ್ತಿದ್ದಾರೆ. ಮೊದಲೆರಡು ವರ್ಷ ಬೆಳೆಯ ಇಳುವರಿಯೇನೊ ಹೆಚ್ಚಿಸಬಹುದು, ಆದ್ರೆ ಬೆಳೆಯಿಂದ ಬೆಳೆಗೆ ಇಳುವರಿ, ಬೆಳೆಯ ಆರೋಗ್ಯ ಕುಂದುತ್ತಾ ಸಾಗುತ್ತದೆ. ಅದಷ್ಟೆ ಅಲ್ಲದೆ ಮಣ್ಣಿನ ಆಕಾರ, ಆರೋಗ್ಯ ,ಆಯಸ್ಸು ಎಲ್ಲವೂ ಕ್ಷೀಣಿಸಿ ರೈತರ ಹೊಟ್ಟೆ ಮೇಲೆ ಬರೆ ಬೀಳುವ ಪರಿಸ್ಥಿತಿಯೂ ನಿರ್ಮಾಣ ಮಾಡುತ್ತೆ.

ಮಾಹಿತಿಗಾಗಿ ಸಂಪರ್ಕಿಸಿ : 90992 62233

facebook:   / microbiagrot.  .
#organicfarming #drsoil #microbi #microbiagrotechpvt #agriculture #organicindia Category

Комментарии

Информация по комментариям в разработке