ಒಂದು ತುತ್ತು ಅನ್ನ ಹಾಕಿ ನೋಡಿ, ನಿಮ್ಮ ಋಣ ತೀರಿಸದೆ ನಾನು ಸಾಯುವುದಿಲ್ಲ ||

Описание к видео ಒಂದು ತುತ್ತು ಅನ್ನ ಹಾಕಿ ನೋಡಿ, ನಿಮ್ಮ ಋಣ ತೀರಿಸದೆ ನಾನು ಸಾಯುವುದಿಲ್ಲ ||

ಇತ್ತಿತ್ತಲಾಗಿ ಯಂತ್ರಗಳ ಸಹಾಯದಿಂದ ಕೃಷಿ ನಡೆಯುತ್ತಿರುವುದರಿಂದ ನಮ್ಮ ಕುರಿಗಳಿಗೆ ಕಸ ಕಡ್ಡಿ ಸಿಗುತ್ತಿಲ್ಲ. ಹೊಲದಲ್ಲಿ ಆಳುಗಳು ಸೇರಿ ಕಸ ತೆಗೆಯುವ ಪದ್ಧತಿಗಳಿಂದ ನಮ್ಮ ಕುರಿಗಳಿಗೆ ಆಹಾರವಾಗುತ್ತಿತ್ತು. ಮತ್ತು ಊರಿನ ಸುತ್ತಮುತ್ತ ಲೇಔಟ್ ಗಳಾಗಿರುವುದರಿಂದ ಕೃಷಿ ಭೂಮಿ ಕಡಿಮೆಯಾಗಿದೆ. ನಮ್ಮ ಕುರಿಗಳ ಅಂಕೆ ಸಂಖ್ಯೆ ಲೆಕ್ಕ ನೋಡಿದರೆ ನಾವು ಕೋಟ್ಯಾಧಿಪತಿಗಳೇ, ಆದರೆ ಈ ಲೆಕ್ಕಾಚಾರವು ನಮ್ಮ ಜೀವನದ ವೈಭೋಗಕ್ಕಲ್ಲ. ನಾವು ದಿನನಿತ್ಯ ಮಳೆಗಾಳಿ ಬಿಸಲುಗಳ ನಡುವೆ ರೋಗರುಜಿನಿಗಳ ಮಧ್ಯ ಬಯಲು ಪ್ರದೇಶದಲ್ಲಿ ಬದುಕುತ್ತಿದ್ದೇವೆ. ಭವಿಷ್ಯ ಮುಂದಿನ ನಮ್ಮ ತಲೆಮಾರುಗಳು ಕುರಿ ಗಾಹಿಗಳಾಗಿ ಮುಂದಿನ ದಿನಗಳಲ್ಲಿ ಉಳಿಯುವುದು ಕಷ್ಟ ಸರ್ ಎಂದು ಮಾಳಪ್ಪ ಹೇಳುತ್ತಿದ್ದ ನಿಜ ಎನಿಸಿತು.

As farming is done with the help of machines, our sheep are not getting garbage. Our sheep were fed by the practices of collecting garbage in the fields. And because of the layouts around the town, the agricultural land is less. If we count the number of our sheep, we are millionaires, but this calculation is our life
Not for enjoyment. We are living in the central plains of Rogarujini amidst daily rainstorms. It seemed true what Malappa was saying that it will be difficult for our future generations to stay as sheep herders sir.

#farmar#savayavkrushi#mrpatil#ilakal
#Ilakalhotel#manthammahotel#rottihotelilakal
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке