🤣ಶೂರ್ಪನಖಿಯ ರೂಪವನ್ನು ಅಶೋಕ್ ಭಟ್ರು ಹೇಗೆ ವರ್ಣಿಸ್ತಾರೆ ನೋಡಿ🤣Ashok Bhat & Kyadagi Hasya🤣yakshagana comedy🤣

Описание к видео 🤣ಶೂರ್ಪನಖಿಯ ರೂಪವನ್ನು ಅಶೋಕ್ ಭಟ್ರು ಹೇಗೆ ವರ್ಣಿಸ್ತಾರೆ ನೋಡಿ🤣Ashok Bhat & Kyadagi Hasya🤣yakshagana comedy🤣

ಶ್ರೀ ನಾಗಚೌಡೇಶ್ವರಿ ದೇವಿ (ದುರ್ಗಾಪುರ ಶ್ರೀ ಚಕ್ರೇಶ್ವರಿ) ಪಾಚಿಗಿಡ್ಡನಮನೆ, ದುಗ್ಗೂರು, ತಾ|| ಹೊನ್ನಾವರ (ಉ.ಕ.)
ದಶಮಾನೋತ್ಸವ ನಿಮಿತ್ತ ಯಕ್ಷಗಾನ ಸೇವೆ, ದಿನಾಂಕ : 13-01-2023, ಶುಕ್ರವಾರ ಸಂಜೆ 7.00 ರಿಂದ
ಸಂಯೋಜನೆ ಮತ್ತು ಸಹಕಾರ : ಶ್ರೀ ಪ್ರಕಾಶ ನಾರಾಯಣ ಹೆಗಡೆ, ದುಗ್ಗೂರು ಮತ್ತು ಪಾಚಿಗಿಡ್ಡನಮನೆ ಕುಟುಂಬಸ್ಥರು

ಪ್ರಸಂಗ : ಶೂರ್ಪನಖಾ ವಿವಾಹ
ಹಿಮ್ಮೇಳ :-
ಭಾಗವತರು : ಶ್ರೀಪಾದ ಹೆಗಡೆ, ಬಾಳೇಗದ್ದೆ, ಶ್ರೀ ಶಂಕರ್ ಭಟ್ ಬ್ರಹ್ಮೂರು,
ಮದ್ದಳೆ : ಶ್ರೀ ಗಜಾನನ ಭಂಡಾರಿ, ಬೋಳಗೆರೆ.
ಚಂಡೆ : ಗಜಾನನ, ಸಾತೂರು.

ಮುಮ್ಮೇಳ :-
ಮಾರೀಚ : ಶ್ರೀ ಅಶೋಕ್ ಭಟ್ ಸಿದ್ದಾಪುರ
ವಿದ್ಯುಜಿಹ್ವ : ಶ್ರೀ ಮಹಾಬಲೇಶ್ವರ ಭಟ್ ಕ್ಯಾದಗಿ

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

Комментарии

Информация по комментариям в разработке